Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಳ್ಳೆಯ ಸಮಯ ಬರುವ ಮುನ್ನ ಈ 6 ಸಂಕೇತಗಳು ಸಿಗುತ್ತವೆ ಸಾಕ್ಷಾತ್ ತಾಯಿ ಲಕ್ಮೀ ದೇವಿ ಮನೆಗೆ ಬರುವಳು
KARNATAKA

ಒಳ್ಳೆಯ ಸಮಯ ಬರುವ ಮುನ್ನ ಈ 6 ಸಂಕೇತಗಳು ಸಿಗುತ್ತವೆ ಸಾಕ್ಷಾತ್ ತಾಯಿ ಲಕ್ಮೀ ದೇವಿ ಮನೆಗೆ ಬರುವಳು

By kannadanewsnow0708/06/2024 9:10 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಮ್ಮ ಜೀವನದಲ್ಲಿ ಧನ ಸಂಪತ್ತಿನ ಮಹತ್ಮ ಎಷ್ಟು ಇದೆ ಎನ್ನುವುದರ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಧನ ಸಂಪತ್ತಿನ ಕೊರತೆ ಯಾವ ವ್ಯಕ್ತಿಯು ಸಹ ಖುಷಿಯಾಗಿರುವುದಿಲ್ಲ. ಧನ ಸಂಪತ್ತು ಜೀವನದಲ್ಲಿ ಎಲ್ಲವೂ ಸಹ ಆಗಿರುವುದಿಲ್ಲ. ಧನ ಸಂಪತ್ತಿನಿಂದ ಖುಷಿಯನ್ನು ಖರೀದಿ ಮಾಡಲು ಆಗುವುದಿಲ್ಲ. ಆದರೆ ಹಣ ನಮ್ಮ ಹತ್ತಿರ ಇರುವುದರಿಂದ ಖುಷಿ ತಾನಾಗಿ ಬರುತ್ತದೆ. ಸ್ನೇಹಿತರೆ ಹಣದ ಎಲ್ಲರಿಗೂ ಅವಶ್ಯಕತೆ ಇದ್ದೇ ಇರುತ್ತದೆ

ಯಾರ ಕೈಯಲ್ಲಿ ಹಣ ಇರುತ್ತದೆಯೋ ಅವರ ಕೈಯಲ್ಲಿ ಇಡೀ ಜಗತ್ತೇ ಇರುತ್ತದೆ. ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವು ತುಂಬಾ ಕಷ್ಟದ ಕೆಲಸವಾಗಿದೆ. ಆದರೆ ಯಾರ ಮೇಲೆ ಲಕ್ಷ್ಮಿ ತಾಯಿಯ ಕೃಪೆ ಬೀಳುತ್ತೊ ಅವರು ಎಂದಿಗೂ ದುಃಖದಲ್ಲಿ ಇರುವುದಿಲ್ಲ ತಾಯಿ ಲಕ್ಷ್ಮಿ ದೇವಿ ತನ್ನ ನೈಜವಾದ ಭಕ್ತರ ಮೇಲೆ ಯಾವುದೋ ಒಂದು ದಿನ ತಮ್ಮ ಕೃಪೆಯನ್ನು ನೀಡುತ್ತಾರೆ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಒಂದು ಕಾಲದ ಮಾತಿದೆ,ನಾರದಮುನಿಗಳು ವೈಕುಂಠಕ್ಕೆ ಹೋದಾಗ ಆಗ ಭಗವಂತನಾದ ವಿಷ್ಣುವಿನ ಬಳಿ ನಾರದ ಮುನಿಗಳು ಕೆಲವು ಸಂಕೇತಗಳ ಬಗ್ಗೆ ಕೇಳಿದರಂತೆ. ಆಗ ವಿಷ್ಣು ಅವರಿಗೆ ಕೆಲವು ವಿಷಯಗಳನ್ನು ತಿಳಿಸಿದ್ದರಂತೆ.ಇವರು ಸ್ವಯಂ ಮನುಷ್ಯರ ಬಳಿ ಕೆಲವು ಸಂಕೇತಗಳನ್ನು ತಿಳಿಸುತ್ತಾರೆ.ಇದರಿಂದ ಅವರು ಮುಂಬರುವಂತಹ ತಮ್ಮ ಸಮಯದ ಬಗ್ಗೆ ತಿಳಿಯಬಹುದು.ಆ ಸಂಕೇತವು ಪ್ರಕೃತಿಯ ಮೂಲಕ , ಪಶುಗಳ ಮೂಲಕ ಮತ್ತು ಅವರ ಭಕ್ತರ ಮೂಲಕ ಸಹ ಸಿಗುತ್ತದೆ.ಹಾಗಾದರೆ ಆ ಸಂಕೇತಗಳು ಏನು ಎಂದು ತಿಳಿಯೋಣ ಬನ್ನಿ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಜೀವನ ವೃದ್ಧಿಯು ಸುಖ ದುಃಖ ಲಾಭನಷ್ಟವಾಗಲಿ ಇವೆಲ್ಲ ಮಹತ್ವಪೂರ್ಣ ಅಂಗಗಳಾಗಿವೆ.ಕೆಲವೊಮ್ಮೆ ಜೀವನದಲ್ಲಿ ಸುಖದ ಕ್ಷಣಗಳು ಬರುತ್ತದೆ , ಕೆಲವೊಮ್ಮೆ ದುಃಖದ ಮೋಡಗಳು ಕೂಡ ಆವರಿಸುತ್ತದೆ.ಪ್ರತಿ ವ್ಯಕ್ತಿಯ ಜೀವನದಲ್ಲಿ ಏರುಪೇರು ಗಳಂತೂ ಖಚಿತ. ಇವೆಲ್ಲವೂ ಸಮಯದ ಚಿತ್ರದ ಕಾರಣದಿಂದಲೇ ನಡೆಯುತ್ತದೆ. ಇಲ್ಲಿ ಸಮಯಕ್ಕಿಂತ ಶಕ್ತಿಶಾಲಿ ಯಾರು ಕೂಡ ಇಲ್ಲ. ಸಮಯದ ಮುಂದೆ ಎಲ್ಲರೂ ತಲೆಬಾಗಬೇಕು.ನೀವು ನಿಮ್ಮ ಜೀವನದಲ್ಲಿ ಹಲವಾರು ವ್ಯಕ್ತಿಗಳು ಬಡವರಿಂದ ಶ್ರೀಮಂತರಾಗಿದ್ದು , ಶ್ರೀಮಂತರಿಂದ ಬಡವರಾಗಿರುವವರನ್ನು ನೋಡಿರಬಹುದು.ಸಮಯವು ಯಾವ ರೀತಿಯ ಆಯುಧವಾಗಿದೆ ಎಂದರೆ ಅದು ತುಂಬಾನೇ ಹರಿತವಾಗಿರುತ್ತದೆ ಯಾರಿಗೂ ಸಹ ಇದರ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

ಏನು ಕಾರಣ ಇಲ್ಲದೆ ನಿಮಗೆ ಖುಷಿ ಆಗುತ್ತಿದ್ದರೆ ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ. ಇದರ ಅರ್ಥ ನಿಮಗೆ ಮುಂಬರುವ ದಿನದಲ್ಲಿ ಒಳ್ಳೆಯ ಸಮಾಚಾರಗಳು ಕೇಳಲು ಸಿಗಲಿದೆ ಎಂದು ಅರ್ಥ.ಇಂತಹ ಸ್ಥಿತಿಯಲ್ಲಿ ಯಾವುದೇ ಅನವಶ್ಯಕ ವಿಷಯಗಳ ಬಗ್ಗೆ ಯೋಚನೆ ಮಾಡದೆ ಒಳ್ಳೆಯದರ ಬಗ್ಗೆ ಚಿಂತಿಸಬೇಕು ಎಂದು ಅರ್ಥ. ಕಪ್ಪು ಬಣ್ಣದ ಇರುವೆಗಳು ಬಂದರೆ ಅದು ಲಕ್ಷ್ಮೀದೇವಿಯ ಪ್ರತಿರೂಪವಾಗಿದೆ. ಕೆಂಪು ಇರುವೆಗಳು ಮನೆಯಲ್ಲಿ ಅಶುಭ ತರುತ್ತದೆ. ಇನ್ನು ಕಪ್ಪು ಇರುವೆಗಳು ಮನೆಯಲ್ಲಿ ಗೋಲಾಕಾರದಲ್ಲಿ ಸುತ್ತುವರಿಯುತ್ತಿದ್ದರೆ ಹಾಗೂ ಅದನ್ನು ನೀವು ಕಂಡರೆ ಇದು ಶುಭ ಸಂಕೇತವಾಗಿದೆ ಹಾಗೂ ಇದು ತಾಯಿ ಲಕ್ಷ್ಮೀ ದೇವಿಯು ಮನೆಗೆ ಬರುವ ಶುಭ ಸಂಕೇತವಾಗಿದೆ ಹಾಗಾಗಿ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಕಂಡುಬಂದರೆ ತಿನ್ನಲು ಸಕ್ಕರೆ ಹಾಕಿ ಮತ್ತು ಅರಿಶಿಣ ಕುಂಕುಮವನ್ನು ಅವುಗಳಿಗೆ ಅರ್ಪಿಸಿ ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿಕೊಳ್ಳಿ ಹಾಗೂ ಇದರಿಂದ ಮನೆಯಲ್ಲಿ ಧನ ಸಂಪತ್ತು ವೃದ್ಧಿ ಆಗುತ್ತದೆ.

ಹಲ್ಲಿಗಳನ್ನು ದೇವಿ ಮಹಾಲಕ್ಷ್ಮಿಯ ಪ್ರತಿರೂಪ ಎನ್ನಲಾಗುತ್ತದೆ. ಹಾಗಾಗಿ ಒಂದೇ ಸ್ಥಳದಲ್ಲಿ 3 ಹಲಿಗಳು ಕಂಡು ಬಂದರೆ ಇದು ಮನೆಗೆ ಧನಾಗಮನ ಆಗುವ ಸಂಕೇತವಾಗಿದೆ ಹಾಗೂ ಇದು ತಾಯಿ ಮಹಾಲಕ್ಷ್ಮಿ ಆಗಮನದ ಮುನ್ಸೂಚನೆಯಾಗಿರುತ್ತದೆ. ಒಂದು ಹಲ್ಲಿ ಇನ್ನೊಂದು ಹಲ್ಲಿಯನ್ನು ಬೆನ್ನಟ್ಟುವಂತೆ ಕಂಡರೆ ಇದು ಮನೆಯ ಉನ್ನತಿಗೆ ಕಾರಣವಾಗುತ್ತದೆ. ದೀಪಾವಳಿ ಹಬ್ಬದ ದಿನ ತುಳಸಿ ಗಿಡದ ಆಸುಪಾಸಿನಲ್ಲಿ ಹಲ್ಲಿ ಕಂಡರೆ ಅದು ಅತ್ಯಂತ ಶುಭ ಫಲ ನೀಡುತ್ತದೆ ಅಂದರೆ ಆಕಸ್ಮಿಕ ಧನ ಲಾಭ ಉಂಟಾಗುತ್ತದೆ. ಇನ್ನು ಯಾವುದೇ ವಿಶೇಷವಾದ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಹಲ್ಲಿ ಗಳು ಕಂಡುಬಂದರೆ ಅದಕ್ಕೆ ಅರಿಷಿಣ ಕುಂಕುಮವನ್ನು ಹಾಕಿ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪಕ್ಷಿಗಳು ಕೆಲವು ಪಕ್ಷಿಗಳು ನಮ್ಮ ಮನೆಯ ಬಳಿ ಇರುವುದು ಎಷ್ಟು ಶುಭ ಫಲವನ್ನುಂಟು ಮಾಡುತ್ತದೆಯೋ ಅದೇ ರೀತಿ ಕೆಲವು ಪಕ್ಷಿಗಳು ನಮ್ಮ ಮನೆಯ ಬಳಿ ಇರುವುದರಿಂದ ಅಶುಭ ಫಲವನ್ನು ತರುತ್ತದೆ ಆದರೆ ಕೆಲವು ಪಕ್ಷಿಗಳು ನಮ್ಮ ಮನೆಯಲ್ಲಿ ಇರುವುದರಿಂದ ದೇವಿ ಮಹಾಲಕ್ಷ್ಮೀ ಆಗಮನವಾಗುವ ಸಂಕೇತವಾಗಿರುತ್ತದೆ. ಇನ್ನೂ ಯಾವುದೇ ಪಕ್ಷಿಯೂ ನಿಮ್ಮ ಮನೆಯ ಒಳಗೆ ಗೂಡನ್ನು ಕಟ್ಟಿದ್ದರೆ ಅದು ತುಂಬಾನೇ ಶುಭದಾಯಕವಾಗಿದೆ. ಮನೆಯಲ್ಲಿ ಸುಖ ಶಾಂತಿ ಸಂತೋಷ ನೆಲೆಸುತ್ತದೆ ಎನ್ನುವ ಸೂಚನೆಯಾಗಿರುತ್ತದೆ.ಇನ್ನು ಯಾವುದೇ ಕಾರಣಕ್ಕೂ ಯಾವುದೇ ಪಕ್ಷಿ ಗೂಡು ಕಟ್ಟಿರುವುದನ್ನು ಒಡೆದು ಹಾಕಬೇಡಿ ಇದರಿಂದ ನಷ್ಟ ಉಂಟಾದೀತು.

ಇದರ ಹೊರತಾಗಿ ಬಾವುಲಿ, ಕಾಗೆ ಪದೇ ಪದೇ ನಿಮ್ಮ ಮನೆಯ ಬಳಿ ಬರುತ್ತಿದ್ದ ಇದು ಅಶುಭದ ಸೂಚನೆಯಾಗಿರುತ್ತದೆ. ಇನ್ನು ತಾಯಿ ಲಕ್ಷ್ಮೀ ದೇವಿಯ ಪ್ರತಿರೂಪವಾಗಿರುವ ಗೂಬೆಯು ಸಹ ಸುಖವನ್ನು ನೀಡುತ್ತದೆ. ಶಂಖದ ಧ್ವನಿ ಪ್ರತಿದಿನ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಶಂಖದ ಧ್ವನಿ ಕೇಳಿಸಿಕೊಂಡರೆ ಅದು ಬಹಳ ಶುಭವನ್ನುಂಟು ಮಾಡುತ್ತದೆ ಹಾಗೂ ಇದು ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರುವ ಸಂಕೇತವಾಗಿದೆ.

ಇನ್ನು ನಿಮ್ಮ ಎಡಗೈ ಹಸ್ತದಲ್ಲಿ ತುರಿಕೆ ಉಂಟಾಗುತ್ತಿದ್ದರೆ ಅದು ದೇವಿ ಲಕ್ಷ್ಮೀ ಆಗಮನದ ಮುನ್ಸೂಚನೆಯಾಗಿರುತ್ತದೆ. ಆಕಸ್ಮಿಕವಾಗಿ ಹಣದ ಆಗಮನ ಆಗಲಿದೆ ಎಂದು ಅರ್ಥ. ಇನ್ನು ನಿಮ್ಮ ಕನಸಿನಲ್ಲಿ ಪೊರಕೆ , ಗೂಬೆ ಇನ್ನಿತರ ಲಕ್ಷ್ಮೀದೇವಿಗೆ ಹೋಲುವ ಕನಸನ್ನು ಕಂಡರೆ ಸಹ ಧನಾಗಮನದ ಸೂಚನೆಯಾಗಿರುತ್ತದೆ. ಈ ಎಲ್ಲ ಸಂಕೇತಗಳೂ ನಿಮಗೆ ಮುಂಬರುವಂತಹ ಒಳ್ಳೆಯ ದಿನದ ಸೂಚನೆಯನ್ನು ನೀಡುತ್ತದೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

These 6 signs will be available before the good time comes: Mother Lakshmi Devi comes home ಒಳ್ಳೆಯ ಸಮಯ ಬರುವ ಮುನ್ನ ಈ 6 ಸಂಕೇತಗಳು ಸಿಗುತ್ತವೆ ಸಾಕ್ಷಾತ್ ತಾಯಿ ಲಕ್ಮೀ ದೇವಿ ಮನೆಗೆ ಬರುವಳು
Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM1 Min Read

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM2 Mins Read

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.