Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ
KARNATAKA

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

By ಸುರೇಶ್‌

ಹರಿಹರ ಸುತ ಅಯ್ಯಪ್ಪನ :-

ಕಾರ್ತಿಕ ಮಾಸ ಬಂದಾಗ ಅಯ್ಯಪ್ಪ ಸ್ವಾಮಿ ಭಕ್ತರು ನಿಯಮಪಾಲನೆಯೊಂದಿಗೆ ವ್ರತ ಆಚರಿಸಿ, ಮಾಲೆ ಧರಿಸಿ, ಕಪ್ಪು ವಸ್ತ್ರಗಳನ್ನು ಧರಿಸಿ ಶಬರಿಮಲೆ ಯಾತ್ರೆಗೆ ತೆರಳಿ ಸ್ವಾಮಿ ದರ್ಶನ ಪಡೆಯುತ್ತಾರೆ. ಅಯ್ಯಪ್ಪ ಸ್ವಾಮಿ ಯಾರು? ಧರ್ಮ ಶೌರ್ಯ ಮತ್ತು ಭಕ್ತಿಯ ಪ್ರತೀಕವಾದ ಅಯ್ಯಪ್ಪನ ಅವತಾರದ ಹಿಂದೆ ಒಂದು ದೈವಿಕ ಕಾರಣವಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಹಿಂದೆ ರಂಭ ಮತ್ತು ಕರಂಭ ಎಂಬ ಇಬ್ಬರು ರಾಕ್ಷಸರಿದ್ದರು. ಇವರಿಗೆ ವಿವಾಹವಾಗಿ ಹಲವು ಕಾಲವಾದರೂ ಮಕ್ಕಳಾಗಲಿಲ್ಲ.‌ ಇಬ್ಬರು ತಪಸ್ಸು ಮಾಡಲು ಹೊರಟರು.‌ ಇವರಲ್ಲಿ ಕರಂಭನು ನೀರಿನೊಳಗೆ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಿದ್ದನು. ರಂಭನು ಧಗ ಧಗ ಉರಿವ ಅಗ್ನಿಯ ನಡುವೆ ನಿಂತು ತಪಸ್ಸು ಮಾಡುತ್ತಿದ್ದನು. ಇವರ ತಪಸ್ಸಿಗೆ ದೇವತೆಗಳು ಭಯಗೊಂಡರು. ಈಗಲೇ ಇವರನ್ನು ಸೋಲಿಸುವವರು ಇಲ್ಲ. ಹೀಗಿರುವಾಗ ಮುಂದೆ ಇವರಿಗೆ ಮಕ್ಕಳಾದರೆ ಇವರ ವಂಶವೇ ಮುಂದುವರೆದರೆ, ಎಂದು ಯೋಚಿಸಿದರು. ಇಂದ್ರನು ಮೊಸಳೆ ರೂಪ ತಾಳಿ ನೀರಿನೊಳಗೆ ಸೇರಿ ಕರಂಭನನ್ನು ಕೊಂದನು. ಅಣ್ಣನ ಮರಣದಿಂದ ದುಃಖಗೊಂಡ ರಂಭನು ತನ್ನನ್ನೇ ಅಗ್ನಿಯಲ್ಲಿ ದಹಿಸಿಕೊಳ್ಳಲು ಯತ್ನಿಸಿದನು. ಆಗ ಅಗ್ನಿದೇವ ಪ್ರತ್ಯಕ್ಷವಾಗಿ ಆತ್ಮಹತ್ಯೆ ಮಹಾ ಪಾಪ ಅದನ್ನು ನಿಲ್ಲಿಸು ಎಂದು ಹೇಳಿ ಅವನಿಗೆ ವರ ಕೊಡಲು ಮುಂದಾದನು. ರಂಭ ಕೇಳಿದ್ದು ಅಂತಿಂಥ ವರ ಅಲ್ಲ “ಯಾವ ದೇವ, ದಾನವ, ಪ್ರಾಣಿ, ಪಕ್ಷಿಗಳಿಂದಲೂ ಮರಣಬಾರದಂತ ಶಕ್ತಿಶಾಲಿ ಪುತ್ರನನ್ನು ತನಗೆ ಕೊಡಬೇಕು” ಎಂದು ಬೇಡಿಕೊಂಡನು. ಅಗ್ನಿದೇವ ಒಪ್ಪಿ,“ನೀನು ನಿನ್ನ ಮನಸ್ಸಿಗೆ ಒಪ್ಪಿದವಳೊಂದಿಗೆ ವಿವಾಹವಾಗಿ ಹೊಂದಿಕೊಂಡರೆ, ನಿನಗೆ ಮಹಾಶಕ್ತಿ ವಂತ ಪುತ್ರ ಜನಿಸುತ್ತಾನೆ” ಎಂದು ವರ ನೀಡಿದನು. ನಂತರ ರಂಭನು ತಾನು ವಿವಾಹ ಮಾಡಿಕೊಳ್ಳಬೇಕೆಂದು ಹೆಣ್ಣನ್ನು ಹುಡುಕುತ್ತಾ ಹೊರಟಾಗ ಅವನಿಗೆ ಕತ್ತೆ- ಕುರಿ, ಆಡು, ಎಮ್ಮೆ, ಕೋಣ,‌ ಮುಂತಾದ ಪ್ರಾಣಿಗಳಿರುವ ಹಿಂಡು ಕಂಡಿತು.‌ ಅದರಲ್ಲಿ ಒಂದು ಮಹಿಷಿಯ (ಎಮ್ಮೆ ರೂಪದ ಯಕ್ಷಿ) ಮೇಲೆ ಮೋಹಗೊಂಡು ಅದನ್ನೇ ಮದುವೆ ಮಾಡಿಕೊಂಡು ಸಂಸಾರ ನಡೆಸಿದನು. ಅವರಿಂದ ಜನಿಸಿದವನೇ “ಮಹಿಷಾಸುರ”.

ಮಹಿಷಾಸುರ ವಧೆ: ಮಹಿಷಾಸುರ ದೊಡ್ಡವನಾಗಿ ಕಠಿಣ ತಪಸ್ಸು ಮಾಡಿ ಬ್ರಹ್ಮ ದೇವರಿಂದ ವರ ಪಡೆದ.‌ ‌“ಯಾವ ಪುರುಷ, ಸ್ತ್ರೀ ಅಥವಾ ಪ್ರಾಣಿಯಿಂದಲೂ ಮರಣ ಬರದಂಥ ವರ” ದೊರಕಿಸಿಕೊಂಡು ಮೂರು ಲೋಕಗಳನ್ನು ಕ್ರೂರ ಆಡಳಿತ ನೀತಿಯನ್ನು ಆರಂಭಿಸಿದನು. ದೇವತೆಗಳು ದಾರಿ ಕಾಣದೆ ಧೃತಿಗೆಟ್ಟು ತಮ್ಮನ್ನು ಕಾಪಾಡುವಂತೆ ಆದಿ ಪರಾಶಕ್ತಿಯನ್ನು ಪ್ರಾರ್ಥಿಸಿದರು. ಆಗ ದೇವತೆಗಳ ಪ್ರಾರ್ಥನೆ ಮತ್ತು ಶಕ್ತಿಯಿಂದ ಉದ್ಭವಿಸಿದ ಮಹಾದೇವಿ ದುರ್ಗಾ (ಮಹಾಚಂಡಿ) ಮಹಿಷಾಸುರನೊಂದಿಗೆ ಭೀಕರ ಯುದ್ಧ ಮಾಡಿ, ಕೊನೆಯಲ್ಲಿ ಅವನನ್ನು ಸಂಹರಿಸಿ ದಳು.

ಮಹಿಷಿಯ ತಪಸ್ಸು: ಮಹಿಷಾಸುರನಿಗೆ ಒಬ್ಬ ಸಹೋದರಿ ಇದ್ದು ಅವಳ ಹೆಸರು ಮಹಿಷಿ. ತನ್ನ ಅಣ್ಣ ಮಹಿಷಾಸುರನ ಸಾವಿಗೆ ಪ್ರತೀಕಾರ ತೀರಿಸಬೇಕೆಂದು ಸಂಕಲ್ಪ ಮಾಡಿದ ಅವಳು ಬ್ರಹ್ಮನನ್ನು ಕುರಿತು ಕಠಿಣ ತಪಸ್ಸು ಮಾಡಿ ಬ್ರಹ್ಮನನ್ನು ತೃಪ್ತಿಪಡಿಸಿ, ವರ ಏನು ಕೊಡಲಿ ಎಂದು ಕೇಳಿದ ಬ್ರಹ್ಮನಿಗೆ “ನನಗೆ ಹರಿ (ವಿಷ್ಣು) ಮತ್ತು ಹರ (ಶಿವ) ಇಬ್ಬರ ಪುತ್ರನಿಂದ ಮಾತ್ರ ಮರಣ ಬರಲಿ” ಬೇರೆ ಯಾರಿಂದಲೂ ಯಾವುದರಿಂದಲೂ ಮರಣ ಬರಬಾರದು ಎಂದು ವರ ಕೇಳಿದಳು. ಅವಳಿಗೆ ಅದು ಅಸಾಧ್ಯವೆಂದು ಅನಿಸಿತ್ತು .ಏಕೆಂದರೆ ಶಿವ ಮತ್ತು ವಿಷ್ಣು ಇಬ್ಬರೂ ಪುರುಷರು ಎಂಬ ಜಾಣತನದಿಂದಲೇ ಕೇಳಿದ್ದಳು.

ಭಸ್ಮಾಸುರನು ಭೂಮಿಯ ಮೇಲೆ ತಪಸ್ಸು ಮಾಡಿ ಶಿವನಿಂದ ಅಪಾರವಾದ ವರವೊಂದನ್ನು ಪಡೆದನು —“ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಭಸ್ಮವಾಗಲಿ” ಎಂಬ ಭಯಾನಕ ವರ.ವರ ಸಿಕ್ಕ ತಕ್ಷಣವೇ, ತನ್ನ ಶಕ್ತಿಯನ್ನು ಪರೀಕ್ಷಿಸಬೇಕೆಂಬ ಅಹಂಕಾರ ಅವನಲ್ಲಿ ಮೂಡಿತು. ಅವನು ಶಿವನನ್ನೇ ಪರೀಕ್ಷಿಸಲು ಮುಂದಾದಾಗ, ಲೋಕರಕ್ಷಣೆಗಾಗಿ ಮಹಾವಿಷ್ಣು ಮೋಹಿನಿ ರೂಪ ತಾಳಿದನು. ಮೋಹಿನಿಯ ಮಧುರ ನೃತ್ಯ, ಸೌಂದರ್ಯ ಮತ್ತು ಲೀಲೆಯಿಂದ ಭಸ್ಮಾಸುರನು ಸಂಪೂರ್ಣ ಮೋಹಿತನಾದ. ಅವಳ ಚಲನೆಗಳನ್ನು ಅನುಕರಿಸಲು ಯತ್ನಿಸಿದಾಗ, ಮೋಹಿನಿಯ ತಂತ್ರದಿಂದ . ತನ್ನ ಕೈಯನ್ನೇ ತನ್ನ ತಲೆಯ ಮೇಲೆ ಇಟ್ಟುಕೊಂಡನು. ವರದ ಪ್ರಭಾವದಿಂದ ಭಸ್ಮಾಸುರನು ತಾನೇ ತಾನಾಗಿ ಭಸ್ಮವಾದನು.

ಅಯ್ಯಪ್ಪ ಅವತಾರ: ಮೋಹಿನಿ ರೂಪದಲ್ಲಿದ್ದ ವಿಷ್ಣುವಿನ ಸೌಂದರ್ಯಕ್ಕೆ, ಶಿವನು ಆಕರ್ಷಿತರಾದನು. ಆ ಸಂಧಿಯಲ್ಲಿ ಉಂಟಾದ ದೈವಿಕ ಶಕ್ತಿಯಿಂದ ಒಂದು ದಿವ್ಯ ಶಿಶು ಜನಿಸಿತು ಅವನೇ ಹರಿಹರ ಪುತ್ರ ‘ಅಯ್ಯಪ್ಪ’. ಮಕ್ಕಳಾಗದ ಪಂದಳ ಮಹಾರಾಜನ ಭಕ್ತಿಗೆ ಮೆಚ್ಚಿ ಭಗವಂತ “ಅಯ್ಯಪ್ಪ”ನನ್ನು ಅವನಿಗೆ ಕರುಣಿಸಿದ.

ರಾಜ ಬೇಟೆಗೆ ಹೋದಾಗ ಅರಣ್ಯದಲ್ಲಿ ಕಂಡ ದಿವ್ಯ ಶಿಶುವನ್ನು “ಮಣಿಕಂಠ” ಎಂದು ಹೆಸರಿಟ್ಟು, ಅಪಾರ ಪ್ರೀತಿ ಮತ್ತು ಮಮತೆಯಿಂದ ಬೆಳೆಸಿದನು. ಹೀಗೆ ಪಂದಳ ರಾಜನ ಮಗನಾಗಿ ಬೆಳೆದ ಮಣಿಕಂಠ ಬಾಲ್ಯದಲ್ಲೇ ತನ್ನ ದೈವ ಶಕ್ತಿ ಸ್ವರೂಪವನ್ನು ತೋರಿಸಿ, ಪಂದಳ ರಾಜನ ಅರಮನೆಯಲ್ಲಿ ದೊಡ್ಡವನಾಗಿ, ‌ಮುಂದೆ ರಾಕ್ಷಸಿ ಮಹಿಷಿ ವಿರುದ್ಧ ಭೀಕರ ಹೋರಾಟ ಮಾಡಿ ರಾಕ್ಷಸಿಯನ್ನು ಸಂಹರಿಸಿ ದೇವತೆಗಳಿಗೆ ಶಾಂತಿಯನ್ನು ಕೊಡುವುದರ ಮೂಲಕ ತನ್ನ ಅವತಾರದ ಉದ್ದೇಶವನ್ನು ಪೂರ್ಣ ಗೊಳಿಸಿದನು.

ನಂತರ ಭಕ್ತರ ಕಲ್ಯಾಣಕ್ಕಾಗಿ ಶಬರಿಮಲೆಯ ಪರ್ವತ ಶಿಖರದಲ್ಲಿ ಅಯ್ಯಪ್ಪನಾಗಿ ನೆಲೆಸಿ, ಯುಗ ಯುಗಾಂತರಗಳಿಂದ ಭಕ್ತರಿಗೆ ಧರ್ಮ, ಶಾಂತಿ ಮತ್ತು ಸಮಾನ ತೆಯ ಸಂದೇಶವನ್ನು ನೀಡುತ್ತಾ ಇರುವನು. “ತತ್ತ್ವಮಸಿ” ಎಂಬ ಮಹಾವಾಕ್ಯವನ್ನು ಸಾರುತ್ತಾ, “ಅಯ್ಯಪ್ಪ ಸ್ವಾಮಿ” ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡುವ ದೈವ ಸ್ವರೂಪನಾಗಿ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದಾನೆ.‌ ಇಂದಿಗೂ ಕೋಟ್ಯಾಂತರ ಭಕ್ತರು ಕಠಿಣ ವ್ರತಾಚರಣೆ ಮೂಲಕ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಭಾಗ್ಯ ಪಡೆಯುತ್ತಾರೆ.

ಅಯ್ಯಪ್ಪ:- ಅಯ್ಯಾ= ಸ್ವಾಮಿ, ಗುರು ದೇವರು, ‌ಅಪ್ಪ =ತಂದೆ
ಅಯ್ಯಪ್ಪ ಎಲ್ಲರಿಗೂ ಗುರು ಮತ್ತು ತಂದೆಯಾಗಿದ್ದಾನೆ.
ಶಿವ ಮತ್ತು ವಿಷ್ಣು ಸಂಯೋಗದಿಂದ ಬಂದವನು “ಹರಿಹರ ಸುತ”
ಮಣಿಕಂಠ:- ಮಣಿ ಅಂದರೆ ಜ್ಯೋತಿ ಕಂಠ ಅಂದರೆ ಕುತ್ತಿಗೆ
ಕುತ್ತಿಗೆಯಲ್ಲಿ ದಿವ್ಯಮಣಿ ಹಾರವನ್ನು ಧರಿಸಿದವನು ಮಣಿಕಂಠ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

“ಸ್ವಾಮಿಯೇ ಶರಣಂ ಅಯ್ಯಪ್ಪ”.

ಶ್ಲೋಕ
ಲೋಕವೀರಂ ಮಹಾಪೂಜ್ಯಂ
ಸರ್ವರಕ್ಷಾಕರಂ ವಿಭುಂ ।
ಪಾರ್ವತೀ ಹೃದಯಾನಂದಂ
ಶಾಸ್ತಾರಂ ಪ್ರಣಮಾಮ್ಯಹಂ ॥

“ಲೋಕದಲ್ಲಿ ಪರಾಕ್ರಮಶಾಲಿಯಾಗಿರುವ, ಎಲ್ಲರಿಂದ ಪೂಜಿಸಲ್ಪಡುವ, ಭಕ್ತರನ್ನು ರಕ್ಷಿಸುವ, ಸರ್ವವ್ಯಾಪಿಯಾದ, ಪಾರ್ವತೀ ದೇವಿಗೆ ಆನಂದ ನೀಡುವ ಧರ್ಮಶಾಸ್ತ್ರಸ್ವರೂಪಿ ಅಯ್ಯಪ್ಪ ಸ್ವಾಮಿಗೆ ನಾನು ನಮಸ್ಕರಿಸುತ್ತೇನೆ.”

Share. Facebook Twitter LinkedIn WhatsApp Email

Related Posts

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

2 Mins Read

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

2 Mins Read

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

1 Min Read
Recent News

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

State News
KARNATAKA

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇಲ್ಲಿನ ಲಯನ್ಸ್ ಕ್ಲಬ್ ಸಾಗರ ಮತ್ತು ಪಿನಾಕಿ ಸ್ಟುಡಿಯೋಸ್ ಸಹಯೋಗದಲ್ಲಿ ಸಾಗರದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ‘ಮೂವಿಂಗ್…

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.