ನವದೆಹಲಿ : ಇತ್ತೀಚಿಗೆ ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ನಿರ್ವಹಿಸುವ ಟ್ವಿಟ್ಟರ್ ಹ್ಯಾಂಡಲ್ ಸೈಬರ್ ದೋಸ್ತ್ ಆನ್ಲೈನ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮವನ್ನ ತೆಗೆದುಕೊಂಡಿದೆ. ತನ್ನ ಪೋಸ್ಟ್’ನಲ್ಲಿ, ಸೈಬರ್ ದೋಸ್ತ್ ಒಬ್ಬರ ಬ್ಯಾಂಕ್ ಖಾತೆಯನ್ನ ಸುರಕ್ಷಿತವಾಗಿಡಲು ಕೆಲವು ಸಲಹೆಗಳನ್ನ ಹಂಚಿಕೊಂಡಿದೆ.
“ಬ್ಯಾಂಕ್ ಖಾತೆಯನ್ನ ಸುರಕ್ಷಿತವಾಗಿಡಲು ಪ್ರಮುಖ ಸೈಬರ್ ಭದ್ರತಾ ಸಲಹೆಗಳು” ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ. ಬಳಕೆದಾರರು ತಮ್ಮ ಒಟಿಪಿ ಮತ್ತು ಪಿನ್ ಯಾರೊಂದಿಗೂ ಹಂಚಿಕೊಳ್ಳದಂತೆ ಸೈಬರ್ ದೋಸ್ತ್ ಕೇಳಿದೆ ಮತ್ತು ಜನರು ತಮ್ಮ ಪಾಸ್ವರ್ಡ್ ಬದಲಾಯಿಸುತ್ತಲೇ ಇರುವಂತೆ ವಿನಂತಿಸಿದೆ.
ಬ್ಯಾಂಕ್ ಖಾತೆಯನ್ನ ಸುರಕ್ಷಿತವಾಗಿಡಲು ಸೈಬರ್ ಭದ್ರತಾ ಸಲಹೆಗಳು.!
बैंक खाते को सुरक्षित रखने के लिए जरुरी साइबर सुरक्षा युक्तियाँ: #Banking #cybertips pic.twitter.com/3nEPj2fBZr
— Cyber Dost (@Cyberdost) November 2, 2022
ಎಐಸಿಸಿ ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ಗೆ ಅಭಿನಂದನೆ : ನ.6 ರಂದು ಕೆಪಿಸಿಸಿ ವತಿಯಿಂದ ‘ಸರ್ವೋದಯ ಸಮಾವೇಶ’
ರೈಲ್ವೆ ಪ್ರಯಾಣಿಕರೇ ಗಮನಿಸಿ: ಪ್ರಯಾಣದ ವೇಳೇ ಈ ರೀತಿ ಮಾಡಿದ್ರೆ ದಂಡ ವಿಧಿಸಲಾಗುತ್ತದೆ
Good News ; ಉದ್ಯೋಗಿಗಳಿಗೆ ಸಿಹಿ ಸುದ್ದಿ ; ಈಗ ನಿಮ್ಮ ಖಾತೆಯಿಂದ ಸಿಗುತ್ತೆ ‘ದುಪ್ಪಟ್ಟು ಲಾಭ’