ಹೆಣ್ಣು ಮಗಳಿಗೆ ಮದುವೆಯಾದ್ಮೇಲೆ ಗಂಡನ ಮನೆಯೇ ಎಲ್ಲಾ. ಮದುವೆ ದಿನ ಗಂಡನ ಮನೆಗೆ ಹೋಗುವಾಗ ವಧು ಅಳೋದು ಕಾಮನೆ. ಆದ್ರೆ, ಇಲ್ಲೊಬ್ಬಾಕೆ, ನಾ ಬರಲ್ಲಾ ಅಂದ್ರೂ ಅತ್ತೆ ಮನೆಯವ್ರು ಕೈ-ಕಾಲು ಹಿಡಿದು ಬಲವಂತವಾಗಿ ಅತ್ತೆಯ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
View this post on Instagram
ವಿಡಿಯೋದಲ್ಲಿ, ಮದುವೆ ಮನೆಯಲ್ಲಿ ಎಲ್ಲರೂ ಹೊರಗೆ ನಿಂತಿದ್ದಾರೆ. ಈ ವೇಳೆ ಕೆಲವರು ಮದುವೆಯಾದ ವಧುವಿನ ಕೈ-ಕಾಲು ಹಿಡಿದು ಎತ್ಕೊಂಡು ಬರುತಿದ್ದಾರೆ. ಇಲ್ಲಿ ವಧು ಕೂಡ ಅಳುತ್ತಾ ರೋಧಿಸುವುದನ್ನು ನೋಡಬಹುದು.
BREAKING NEWS : ತುಮಕೂರಿನಲ್ಲಿ ಘೋರ ದುರಂತ : ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ!
WATCH VIDEO: ಆಂಧ್ರ, ತೆಲಂಗಾಣದ ಬುಡಕಟ್ಟು ಕಲಾವಿದರೊಂದಿಗೆ ರಾಹುಲ್ ಗಾಂಧಿ ಮಸ್ತ್ ಡಾನ್ಸ್… ವಿಡಿಯೋ ವೈರಲ್
BREAKING NEWS : ತುಮಕೂರಿನಲ್ಲಿ ಘೋರ ದುರಂತ : ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ!