WATCH VIDEO: ಆಂಧ್ರ, ತೆಲಂಗಾಣದ ಬುಡಕಟ್ಟು ಕಲಾವಿದರೊಂದಿಗೆ ರಾಹುಲ್ ಗಾಂಧಿ ಮಸ್ತ್‌ ಡಾನ್ಸ್… ವಿಡಿಯೋ ವೈರಲ್

ತೆಲಂಗಾಣ:‌ ಕಳೆದ ವಾರ ಬುಡಕಟ್ಟು ಸಮುದಾಯದೊಂದಿಗೆ ಕೊಮ್ಮು ನೃತ್ಯ ಪ್ರದರ್ಶಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆಂಧ್ರಪ್ರದೇಶ, ತೆಲಂಗಾಣ ಮತ್ತು ದಕ್ಷಿಣ ಒಡಿಶಾದ ಸಮುದಾಯಗಳ ಸಾಂಪ್ರದಾಯಿಕ ಜಾನಪದ ನೃತ್ಯವಾದ ದಿಮ್ಸಾ ಪ್ರದರ್ಶಿಸಿದರು. ಅಷ್ಟೇ ಅಲ್ಲದೇ, ಇತರ ಜಾನಪದ ಕಲಾವಿದರೊಂದಿಗೆ ಡೋಲು ಬಾರಿಸುವ ಮೂಲಕ ಹೆಜ್ಜೆ ಹಾಕಿದ್ದಾರೆ. ಅಕ್ಟೋಬರ್ 29 ರಂದು ಭದ್ರಾಚಲಂನಲ್ಲಿ ಆದಿವಾಸಿಗಳೊಂದಿಗೆ ಕೊಮ್ಮು ಕೋಯಾದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಅವರು ಈ ಬಾರಿ ಬುಡಕಟ್ಟು ಶಿರಸ್ತ್ರಾಣವನ್ನು ಧರಿಸಲಿಲ್ಲ. ರಾಹುಲ್ ಗಾಂಧಿ ನೇತೃತ್ವದ … Continue reading WATCH VIDEO: ಆಂಧ್ರ, ತೆಲಂಗಾಣದ ಬುಡಕಟ್ಟು ಕಲಾವಿದರೊಂದಿಗೆ ರಾಹುಲ್ ಗಾಂಧಿ ಮಸ್ತ್‌ ಡಾನ್ಸ್… ವಿಡಿಯೋ ವೈರಲ್