ಬೆಂಗಳೂರು : ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬಿಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಶುಭ ಕೋರಿದ್ದು, ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಆಯೋಜಿಸಿದೆ ಅನ್ಯಾಯ ಮಾಡಿದರು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಆಯೋಜಿಸಿದೆ ಅನ್ಯಾಯ ಮಾಡಿದರು ಗುಜರಾತ್ ನಲ್ಲಿ ಫೈನಲ್ ಆಯೋಜನೆ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಸಮಾಧಾನ ಹೊರಹಾಕಿದ್ದಾರೆ. ಆರ್ ಸಿ ಬಿ ಫೈನಲ್ ಮ್ಯಾಚ್ ಬೆಂಗಳೂರುನಲ್ಲಿ ಆಗಬೇಕಿತ್ತು. ರಾಜಕಾರಣ ಮಾಡಿದ್ದರು ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಆರ್ಸಿಬಿ ತಂಡ ಬಹಳ ಚೆನ್ನಾಗಿ ಆಡಿ ಕಪ್ ಗೆದ್ದಿದ್ದಾರೆ ಎಂದು ಇದೆ ಸಂದರ್ಭದಲ್ಲಿ ಶುಭ ಕೋರಿದರು.
VIDEO | Bengaluru, Karnataka: "RCB match should have been held in Bengaluru, injustice has been done to us," says Karnataka CM-desginate DK Shivakumar on IPL final venue.
(Full video available on PTI Videos – https://t.co/n147TvrpG7) pic.twitter.com/w670Z637CN
— Press Trust of India (@PTI_News) May 31, 2026








