ಕೇರಳದಲ್ಲಿ ಜ್ಯೋತಿಷವಿಭಾಗದ ಬಹುದೊಡ್ಡ ಸಂಘಟನೆಯಾದ ಕೇರಳ ಜ್ಯೋತಿಷ ಪರಿಷತ್ತಿನ 2025 ನೇ ಸಾಲಿನ “ದೈವಜ್ಞ ಪುರಸ್ಕಾರ”ವು ಜ್ಯೋತಿಷರತ್ನ ಬೇಳ ಶ್ರೀ ಪದ್ಮನಾಭ ಶರ್ಮಾ ಅವರಿಗೆ ನೀಡಲಾಗುತ್ತಿದೆ. 17/5/2025ರಂದು ತ್ರಿಶೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಕಾಸರಗೋಡಿನ ಬೇಳದವರಾದ ಶ್ರೀಯುತರು ಪ್ರಸ್ತುತ ತ್ರಿಶೂರಿನ ಸಮೀಪದ ಇರಿಂಜಾಲಕ್ಕುಡದಲ್ಲಿ ನೆಲೆಸಿದ್ದಾರೆ.
ಸಿದ್ಧ ಜ್ಯೋತಿಷಿಗಳಾದ ಕೈಮುಕ್ಕು ವೈದಿಕನ್ ಶ್ರೀ ಪರಮೇಶ್ವರನ್ ನಂಬೂದಿರಿಯವರ ಪ್ರಧಾನ ಶಿಷ್ಯರಾದ, ಲೋಕವಿಶ್ರುತರಾದ ಶ್ರೀ ಶರ್ಮರು ಫಲಜ್ಯೋತಿಷ, ಅಷ್ಟಮಂಗಲಪ್ರಶ್ನೆಯ ವಿಭಾಗದಲ್ಲಿ ಈ ಕಾಲದ ಅದ್ವಿತೀಯರಾಗಿದ್ದಾರೆ.
ಗುರುವಾಯೂರು, ತಿರುವನಂತಪುರ , ಶಬರಿಮಲೆ, ಏಟ್ಟುಮಾನೂರು, ಕೊಲ್ಲೂರು, ಸಾಲಿಗ್ರಾಮ, ಉಡುಪಿ, ಕಟೀಲು, ಪೊಳಲಿ , ಶ್ರೀರಂಗ, ಕಾಶಿ, ಪ್ರಯಾಗ ,ತಿರುಪತಿ, ಶ್ರೀಲಂಕಾದ ಕಡಿರುಗಾಮ, ಮಸ್ಕತ್ತಿನ ಮೋತೀಶ್ವರ್ ಮಹಾದೇವ್, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಮುಂತಾದ ಹಲವಾರು ಮಹಾಕ್ಷೇತ್ರಗಳಲ್ಲಿ ಅಷ್ಟಮಂಗಲಪ್ರಶ್ನೆಯನ್ನು ಯಶಸ್ವಿಯಾಗಿ ನೆರವೇರಿಸಿದ ಗರಿಮೆ ಇವರದು.
ಕಾಂಚಿ ಶ್ರೀಗಳಿಂದ ಜ್ಯೋತಿಷರತ್ನ ಬಿರುದು , ಉಡುಪಿಯಲ್ಲಿ ಹೋರಾ ಧೌರೇಯ ಬಿರುದು, ಪ್ರಶ್ನಮಾರ್ಗಾಚಾರ್ಯ ಪ್ರಶಸ್ತಿ , ಕೇರಳ ತಂತ್ರ ವಿದ್ಯಾಪೀಠದ ಆಚಾರ್ಯಸ್ಮೃತಿ ಪುರಸ್ಕಾರವೇ ಮುಂತಾದ ಹಲವಾರು ಗೌರವಗಳು ಶ್ರೀ ಶರ್ಮರನ್ನು ಅರಸಿಬಂದಿವೆ. ಆರ್ಷಜ್ಯೋತಿಷದ ವಿದ್ವಜ್ಜನವಲ್ಲಭ ಗ್ರಂಥಕ್ಕೆ” ಸರಸ್ವತೀ ” ಎಂಬ ವ್ಯಾಖ್ಯಾನವನ್ನ ರಚಿಸಿದ ಕೀರ್ತಿಯೂ ಶ್ರೀ ಪದ್ಮನಾಭ ಶರ್ಮರದ್ದಾಗಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564.