ಬೆಂಗಳೂರು : ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ ಈ ವಿಷಯಗಳ ಬಗ್ಗೆ ಮಾತನಾಡಿ ನಿಮ್ಮ, ಧಮ್ಮು ತಾಕತ್ತು ತೋರಿಸಿ ಎಂದು ನಳೀನ್ ಕುಮಾರ್ ಕಟೀಲ್ ಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್ ಹಾಕಿದೆ.
ಬಿಟ್ ಕಾಯಿನ್ ಹಗರಣ , PSI ಅಕ್ರಮ ,ಕೆಪಿಟಿಸಿಎಲ್ ಅಕ್ರಮ ಸಾಲು ಸಾಲು ನೇಮಕಾತಿ ಅಕ್ರಮಗಳು ,ಗುತ್ತಿಗೆದಾರರ ಆತ್ಮಹತ್ಯೆ ,ರಸ್ತೆ ಗುಂಡಿಯ ಸಾವುಗಳು , ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ನಳೀನ್ ಕುಮಾರ್ ಕಟೀಲ್ ಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್ ಹಾಕಿದೆ.
ಬಿಜೆಪಿ ಅಧ್ಯಕ್ಷ @nalinkateel ಅವರೇ, ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ.
◆ಬಿಟ್ ಕಾಯಿನ್ ಹಗರಣ
◆PSI ಅಕ್ರಮ
◆ಕೆಪಿಟಿಸಿಎಲ್ ಅಕ್ರಮ
◆ಸಾಲು ಸಾಲು ನೇಮಕಾತಿ ಅಕ್ರಮಗಳು
◆ಗುತ್ತಿಗೆದಾರರ ಆತ್ಮಹತ್ಯೆ
◆ರಸ್ತೆ ಗುಂಡಿಯ ಸಾವುಗಳು
◆ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ. pic.twitter.com/toOY9mHBVH
— Karnataka Congress (@INCKarnataka) January 3, 2023