KARNATAKA `ಫೆಂಗಲ್ ಸೈಕ್ಲೋನ್’ ಎಫೆಕ್ಟ್ : ಬೆಂಗಳೂರಿನಲ್ಲಿ ಮೈ ಕೊರೆಯುವ ಚಳಿ ಜೊತೆ ತುಂತುರು ಮಳೆಗೆ ಜನ ಹೈರಾಣು.!By kannadanewsnow5701/12/2024 8:19 AM KARNATAKA 1 Min Read ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಫಂಗಲ್ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮವಾಗಿ ಬೆಂಗಳೂರಿನ ಹಲವಡೆ ರಾತ್ರಿಯಿಂದಲೇ ತುಂತುರು ಮಳೆ ಆರಂಭವಾಗಿದೆ. ಹೌದು ಬೆಂಗಳೂರಿನ ಹಲವಡೆ ರಾತ್ರಿಯಿಂದ ತುಂತುರು ಮಳೆಯಾತ್ತಿದೆ.…