ಸುಶೀಲ್ ಮೋದಿಗೆ ಯಾವ ಕ್ಯಾನ್ಸರ್ ಇತ್ತು, ಈ ಕಾಯಿಲೆ ಎಷ್ಟು ಮಾರಕ? ತಜ್ಞರು ಈ ಬಗ್ಗೆ ಹೇಳೋದು ಏನು ಗೊತ್ತಾ?By ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೋಮವಾರ ರಾತ್ರಿ ನಿಧನರಾದರು. ಸುಶೀಲ್ ಮೋದಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಅವರನ್ನು ಕೆಲವು ದಿನಗಳ…