INDIA BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !By kannadanewsnow57 INDIA 2 Mins Read ನವದೆಹಲಿ: ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸದಾಗಿ ‘ಆನ್ಲೈನ್ ಗೇಮಿಂಗ್ ಉತ್ತೇಜನ ಮತ್ತು…