KARNATAKA ‘ಎತ್ತಿನಹೊಳೆ ಯೋಜನೆ’ 2027ಕ್ಕೆ ಪೂರ್ಣ: ಡಿ.ಕೆ.ಶಿವಕುಮಾರ್ | Yettinahole projectBy kannadanewsnow57 KARNATAKA 1 Min Read ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೇಶವನಹಳ್ಳಿ ಗ್ರಾಮದ ಕುಂಬಾರದಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪ್ರಾಯೋಗಿಕ ಚಾಲನೆಗೆ ಸಂಬಂಧಿಸಿದ ಕಾಮಗಾರಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಪರಿಶೀಲಿಸಿದರು…