INDIA ರಾತ್ರಿ ಬೆಳಗಾಗುವಷ್ಟರಲ್ಲಿ ಮನಸ್ಸಿಗೆ ನೂರು ಯೋಚನೆ: ರಾತ್ರಿ ಹೊತ್ತೇ ಮನಸ್ಸು ಯಾಕೆ ಭಾರವೆನಿಸುತ್ತದೆ? ಇಲ್ಲಿದೆ ವೈಜ್ಞಾನಿಕ ಕಾರಣಗಳು!By ಗೋಪಾಲ್ ಎನ್ INDIA 2 Mins Read ದಿನವಿಡೀ ಲವಲವಿಕೆಯಿಂದ ಇರುವ ನಾವು, ರಾತ್ರಿ ಹಾಸಿಗೆಯ ಮೇಲೆ ಮಲಗುತ್ತಿದ್ದಂತೆಯೇ ಮನಸ್ಸು ಭಾರವೆನಿಸಲು ಶುರುವಾಗುತ್ತದೆ. ಹಳೆಯ ನೆನಪುಗಳು, ಭವಿಷ್ಯದ ಆತಂಕಗಳು ಮತ್ತು ಸಣ್ಣಪುಟ್ಟ ನಿರ್ಧಾರಗಳು ಕೂಡ ಬೆಟ್ಟದಷ್ಟು…