INDIA ನಿಮಗೆ ಬೆದರಿಕೆ ಅಥವಾ ನಿಂದನೆಯ ಕರೆಗಳು ಬರುತ್ತಿವೆಯೇ? ಇಲ್ಲಿವೆ ನೀವು ಅನುಸರಿಸಬೇಕಾದ ಕಾನೂನು ಕ್ರಮಗಳು!By ಗೋಪಾಲ್ ಎನ್ INDIA 1 Min Read ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಮೂಲಕ ಬೆದರಿಕೆ ಹಾಕುವುದು, ಅಶ್ಲೀಲವಾಗಿ ಮಾತನಾಡುವುದು ಅಥವಾ ಹಣಕ್ಕಾಗಿ ಪೀಡಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕರೆಗಳು ಬಂದಾಗ ಅನೇಕರು ಭಯಪಟ್ಟು ಸುಮ್ಮನಾಗುತ್ತಾರೆ.…