KARNATAKA ರಾಜ್ಯದ `SSLC’ ಗಣಿತ ಪರೀಕ್ಷೆಯಲ್ಲಿ `ವಾಟರ್ ಮಾರ್ಕ್’ ದೋಷ : ಉತ್ತರಿಸಲು ವಿದ್ಯಾರ್ಥಿಗಳ ಪರದಾಟ !By kannadanewsnow57 KARNATAKA 1 Min Read ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರ ನಡೆದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆಯಲ್ಲಿನ ಮುದ್ರಣ ದೋಷದಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಶ್ನೆಗಳ ಮೇಲೆಯೇ ಡಿಜಿಟಲ್ ಕೋಡ್ ಸಂಖ್ಯೆಗಳು…