KARNATAKA GOOD NEWS : `PF’ ಗ್ರಾಹಕರೇ ಗಮನಿಸಿ : ಇನ್ಮುಂದೆ `ATM, UPI’ ಮೂಲಕವೂ ಹಣ ವಿತ್ ಡ್ರಾ ಮಾಡಬಹುದು.!By kannadanewsnow57 KARNATAKA 1 Min Read ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ಚಂದಾದಾರರಿಗೆ ಭರ್ಜರಿ ಸುದ್ದಿಯೊಂದನ್ನು ನೀಡಲು ಸಿದ್ಧತೆ ನಡೆಸುತ್ತಿದೆ. ಈವರೆಗೆ ಪೀಎಫ್ (PF) ಹಣವನ್ನು ಹಿಂಪಡೆಯುವುದು ಒಂದು ಸುದೀರ್ಘ ಪ್ರಕ್ರಿಯೆಯಾಗಿತ್ತು.…