INDIA ರಾಜಸ್ಥಾನ ರಿಫೈನರಿ ಉದ್ಘಾಟನೆ ಮುಂದೂಡಿಕೆ: ಅಗ್ನಿ ಅವಘಡದ ಬೆನ್ನಲ್ಲೇ ಕೇಂದ್ರದ ತೀರ್ಮಾನ; ಭದ್ರತಾ ಲೋಪದ ಬಗ್ಗೆ ತನಿಖೆಗೆ ಆದೇಶ!By ಗೋಪಾಲ್ ಎನ್ INDIA 1 Min Read ಬಲೋತ್ರಾ (ರಾಜಸ್ಥಾನ): ನಾಳೆ (ಏಪ್ರಿಲ್ 21, 2026) ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಯಾಗಬೇಕಿದ್ದ ಪಚಪಾದ್ರದ ಎಚ್‌ಪಿಸಿಎಲ್ ರಾಜಸ್ಥಾನ ರಿಫೈನರಿಯ (HRRL) ಉದ್ಘಾಟನಾ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.…