INDIA ಇರಾನ್ ಜೊತೆಗಿನ ಮಹತ್ವದ ಒಪ್ಪಂದಕ್ಕೆ ಕ್ಷಣಗಣನೆ: ಪಾಕಿಸ್ತಾನದ ಸಂಧಾನಕ್ಕೆ ಟ್ರಂಪ್ ಮೆಚ್ಚುಗೆ, ಇಸ್ಲಾಮಾಬಾದ್ಗೆ ಭೇಟಿ ನೀಡುವ ಸುಳಿವು!By ಗೋಪಾಲ್ ಎನ್ INDIA 1 Min Read ಇಸ್ಲಾಮಾಬಾದ್: ಇರಾನ್ ಮತ್ತು ಅಮೆರಿಕ ನಡುವಿನ ದಶಕಗಳ ಕಾಲದ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇರಾನ್ ಜೊತೆಗಿನ ಶಾಂತಿ ಒಪ್ಪಂದವು ಈಗ “ಅಂತಿಮ…