INDIA ‘Trump Dead’:ಸೋಶಿಯಲ್ ಮೀಡಿಯಾದಲ್ಲಿ ‘ಟ್ರಂಪ್ ಡೆಡ್’ ಹ್ಯಾಶ್ಟ್ಯಾಗ್ ಟ್ರೆಂಡ್: ಅಮೆರಿಕ ಅಧ್ಯಕ್ಷರ ಸಾವಿನ ವದಂತಿ ಸೃಷ್ಟಿಸಿದ ಆತಂಕ!By ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಬಗ್ಗೆ ಕಳೆದ ಕೆಲವು ಗಂಟೆಗಳಿಂದ ಇಂಟರ್ನೆಟ್ನಲ್ಲಿ ಹರಡುತ್ತಿರುವ ವದಂತಿಗಳು ಈಗ ವಿಕೋಪಕ್ಕೆ ಹೋಗಿವೆ. ಸಾಮಾಜಿಕ ಜಾಲತಾಣಗಳಲ್ಲಿ #TrumpDead…