INDIA ಇರಾನ್ನಲ್ಲಿ ಅಮೆರಿಕದ ‘ಸಾಹಸ’: ಎಫ್-15 ವಿಮಾನದ ಎರಡನೇ ಪೈಲಟ್ ಕೂಡ ಸುರಕ್ಷಿತವಾಗಿ ಪಾರು; ರಕ್ಷಣಾ ಕಾರ್ಯಾಚರಣೆ ಖಚಿತಪಡಿಸಿದ ಟ್ರಂಪ್!By ಗೋಪಾಲ್ ಎನ್ INDIA 1 Min Read ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಇರಾನ್ನ ಕಟ್ಟುನಿಟ್ಟಿನ ಕಣ್ಗಾವಲಿನ ನಡುವೆಯೇ, ಅಮೆರಿಕದ ಸೇನೆ ಮತ್ತೊಂದು ಜಯ ಸಾಧಿಸಿದೆ. ಇರಾನ್ ಭೂಪ್ರದೇಶದಲ್ಲಿ ಪತನಗೊಂಡಿದ್ದ ಎಫ್-15ಇ (F-15E)…