INDIA ಆನ್‌ಲೈನ್‌ನಲ್ಲಿ ವಾಟರ್ ಬಾಟಲ್ ಆರ್ಡರ್ ಮಾಡಿದ ವಿದ್ಯಾರ್ಥಿನಿಗೆ ಅಶ್ಲೀಲ ಫೋಟೋಗಳ ಬೆದರಿಕೆ: 3 ಲಕ್ಷ ರೂ. ಕಳೆದುಕೊಂಡ ದುರಂತ!By ಗೋಪಾಲ್ ಎನ್ INDIA 1 Min Read ಮಧ್ಯಪ್ರದೇಶದ ಇಂದೋರ್‌ನ ಖಜ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆನ್‌ಲೈನ್‌ನಲ್ಲಿ ವಾಟರ್ ಬಾಟಲ್ ಆರ್ಡರ್ ಮಾಡಿದ ನಂತರ ಸುಮಾರು 3 ಲಕ್ಷ ರೂಪಾಯಿಗಳನ್ನು ಕಳೆದುಕೊಂಡು…