INDIA ’ದೇವರಿಗೆ ಧನ್ಯವಾದ, ನಾನೀಗ ಆರೋಗ್ಯವಾಗಿದ್ದೇನೆ’: ತನಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ ನೆತನ್ಯಾಹು!By ಗೋಪಾಲ್ ಎನ್ INDIA 1 Min Read ಜೆರುಸಲೆಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮಗೆ ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಇರುವುದನ್ನು ಮತ್ತು ಅದಕ್ಕೆ ಯಶಸ್ವಿಯಾಗಿ ಚಿಕಿತ್ಸೆ ಪಡೆದಿರುವುದನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.…