INDIA ತೆಲಂಗಾಣ ಸುರಂಗ ಕುಸಿತ:ಅವಶೇಷಗಳಡಿ 8 ಕಾರ್ಮಿಕರು , ರಕ್ಷಣಾ ಕಾರ್ಯಾಚರಣೆಗೆ ಸೇನೆ ಸೇರ್ಪಡೆ | Telangana tunnel collapseBy ಗೋಪಾಲ್ ಎನ್ INDIA 1 Min Read ಹೈದರಾಬಾದ್: ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ಸುರಂಗದ ಮೇಲ್ಛಾವಣಿ ಶನಿವಾರ ಕುಸಿದ ನಂತರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ…