KARNATAKA ರಾಜ್ಯಾದ್ಯಂತ ಇಂದಿನಿಂದ `SSLC’ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್By kannadanewsnow57 KARNATAKA 3 Mins Read ಬೆಂಗಳೂರು: ರಾಜ್ಯಾದ್ಯಂತ ಬಹುನಿರೀಕ್ಷಿತ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳು ಇಂದಿನಿಂದ (ಮಾರ್ಚ್ 18) ಆರಂಭಗೊಳ್ಳಲಿವೆ. ಒಟ್ಟು 2,871 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ ದಾಖಲೆಯ 9,02,889 ವಿದ್ಯಾರ್ಥಿಗಳು…