INDIA ಟೀಮ್ ಇಂಡಿಯಾಕ್ಕೆ ಶ್ರೇಯಸ್ ಅಯ್ಯರ್ ಮುಂದಿನ ಬಾಸ್? ಬಿಸಿಸಿಐನ ‘ಡಬಲ್ ಟೀಮ್’ ಪ್ಲಾನ್ನಲ್ಲಿ ಅಯ್ಯರ್ಗೆ ಕ್ಯಾಪ್ಟನ್ ಪಟ್ಟ!By ಗೋಪಾಲ್ ಎನ್ INDIA 1 Min Read ನವದೆಹಲಿ:ಭಾರತೀಯ ಕ್ರಿಕೆಟ್‌ನಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆಯೊಂದು ಕಂಡುಬರುವ ಸಾಧ್ಯತೆಯಿದೆ. ಕೆಲಸದ ಒತ್ತಡ ನಿರ್ವಹಣೆ (Workload Management) ಮತ್ತು ಏಕಕಾಲದಲ್ಲಿ ನಡೆಯುವ ವಿವಿಧ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಎರಡು…