Browsing: SHOCKING : ಹಾಸ್ಟೆಲ್’ನಲ್ಲಿ 8 ತಿಂಗಳಲ್ಲಿ 15 ಬಾರಿ ಇಲಿ ಕಚ್ಚಿ ‘ಪಾರ್ಶ್ವವಾಯುವಿ’ಗೆ ತುತ್ತಾದ 10ನೇ ತರಗತಿ ವಿದ್ಯಾರ್ಥಿನಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಆಘಾತಕಾರಿ ಘಟನೆಯೊಂದರಲ್ಲಿ, ಖಮ್ಮಮ್’ನ ದಾನವೈಗುಡೆಮ್ ಹಿಂದುಳಿದ ವರ್ಗಗಳ ಕಲ್ಯಾಣ ಹಾಸ್ಟೆಲ್’ನಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಈ ವರ್ಷದ ಮಾರ್ಚ್ ಮತ್ತು ನವೆಂಬರ್ ನಡುವೆ…