KARNATAKA SHOCKING : ರೈಲಿನ ಮೇಲೆ ಹೋಗುತ್ತಿದ್ದ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕ ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEOBy kannadanewsnow57 KARNATAKA 1 Min Read ಕೆಲವು ಯುವಕರು ಮಾಡುವ ಕೆಲಸಗಳು ಅವರ ಜೀವವನ್ನೇ ಬಲಿ ತೆಗೆದುಕೊಳ್ಳುತ್ತವೆ. ಕೆಲವರು ಸಾಹಸಮಯವಾಗಿ ವರ್ತಿಸುವುದರಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ, ಇನ್ನು ಕೆಲವರು ಮೂರ್ಖತನದಿಂದ ವರ್ತಿಸುವುದರಿಂದ ಸಾಯುತ್ತಾರೆ. ಇತ್ತೀಚೆಗೆ…