INDIA SHOCKING : `IVF’ ಮೂಲಕ ಜನಿಸಿದ ಅವಳಿ ಮಕ್ಕಳಿಗೂ ಪೋಷಕರಿಗೂ ಜೈವಿಕ ಸಂಬಂಧವೇ ಇಲ್ಲ : `DNA’ ಟೆಸ್ಟ್ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ.!By kannadanewsnow57 INDIA 2 Mins Read ಗುರುಗ್ರಾಮ: ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಣ್ಣದೊಂದು ನಿರ್ಲಕ್ಷ್ಯ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ. ಇನ್-ವಿಟ್ರೋ ಫರ್ಟಿಲೈಸೇಶನ್ (IVF)…