INDIA SHOCKING : ಕೋತಿ ಓಡಿಸಲು ಹೋದ ವ್ಯಕ್ತಿಗೆ `ಕರೆಂಟ್ ಶಾಕ್’ : ಆಘಾತಕಾರಿ ವಿಡಿಯೋ ವೈರಲ್ | WATCH VIDEOBy kannadanewsnow57 INDIA 1 Min Read ಮನೆಗೆ ಬಂದ ಕೋತಿಯನ್ನು ಓಡಿಸಲು ಹೋದ ವ್ಯಕ್ತಿಯೊಬ್ಬನಿಗೆ ಕರೆಂಟ್ ಶಾಕ್ ಹೊಡೆದಿದ್ದು, ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ…