INDIA SHOCKING : ಹೆಂಡ್ತಿ, ಮಕ್ಕಳಿದ್ರೂ ಅಪ್ರಾಪ್ತ ಬಾಲಕಿಯೊಂದಿಗೆ ಅಕ್ರಮ ಸಂಬಂಧ : ಲೈಟ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಬರ್ಬರ ಹತ್ಯೆ.!By kannadanewsnow57 INDIA 1 Min Read ಹೆಂಡತಿ, ಮಕ್ಕಳಿದ್ರೂ ಅಪ್ರಾಪ್ತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಲೈಟ್ ಕಂಬಕ್ಕೆ ಕಟ್ಟಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮುಳುಗು ಜಿಲ್ಲೆ ಮಂಡಲದ ಲಾಲಾಯಗುಡ…