KARNATAKA SHOCKING : ರಾಜ್ಯದಲ್ಲಿ ಬೀದಿನಾಯಿ ದಾಳಿಗೆ ಮತ್ತೊಂದು ಬಲಿ :`ರೇಬೀಸ್’ ನಿಂದ 4 ವರ್ಷದ ಬಾಲಕಿ ಸಾವು.!By kannadanewsnow57 KARNATAKA 1 Min Read ಬೆಂಗಳೂರು : ಬೀದಿ ನಾಯಿಗಳ ಭೀಕರ ದಾಳಿಯಿಂದ ನಾಲ್ಕು ತಿಂಗಳಿನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ದಾವಣಗೆರೆಯ ನಾಲ್ಕು ವರ್ಷದ ಬಾಲಕಿ ಭಾನುವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ರೇಬೀಸ್ನಿಂದ…