KARNATAKA SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕಲ್ಯಾಮಂಟಪದಲ್ಲಿ ಕುಸಿದುಬಿದ್ದು `ಫೋಟೋ ಗ್ರಾಫರ್’ ಸಾವು !By kannadanewsnow57 KARNATAKA 1 Min Read ಚಾಮರಾಜನಗರ: ಮದುವೆಯ ಸಡಗರ ಸಂಭ್ರಮದ ನಡುವೆಯೇ ಫೋಟೋ ಗ್ರಾಫರ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಘಟನೆಯ ವಿವರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ…