KARNATAKA SHOCKING : ರಾಜ್ಯದಲ್ಲಿ ತಂಬಾಕು ಸೇವನೆಯಿಂದ ಒಂದೇ ವರ್ಷದಲ್ಲಿ 10 ಸಾವಿರ ಮಂದಿ ಕ್ಯಾನ್ಸರ್ ಗೆ ಬಲಿ : ಆಘಾತಕಾರಿ ವರದಿBy kannadanewsnow57 KARNATAKA 2 Mins Read ಬೆಂಗಳೂರು: ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಎಂಬ ಹೆಮ್ಮಾರಿ ರಾಜ್ಯದಲ್ಲಿ ಸದ್ದಿಲ್ಲದೆ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಕೇವಲ ಒಂದು ವರ್ಷದಲ್ಲೇ ಕರ್ನಾಟಕದಲ್ಲಿ ತಂಬಾಕು…