KARNATAKA SHOCKING : ಮೊಬೈಲ್ ಬಿಟ್ಟು ಓದಿಕೋ ಎಂದ ತಾಯಿ : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಮಗ ಸೂಸೈಡ್.!By kannadanewsnow5705/12/2024 9:04 AM KARNATAKA 1 Min Read ಬೆಂಗಳೂರು : ಮೊಬೈಲ್ ಬಿಟ್ಟು ಓದಿಕೋ ಎಂದು ತಾಯಿ ಬುದ್ದಿಮಾತು ಹೇಳಿದಕ್ಕೆ ಬೇಸರಗೊಂಡ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಿಶಿಣಕುಂಟೆ…