KARNATAKA ರಾಜ್ಯದ ಪಡಿತರ ಚೀಟಿದಾರರಿಗೆ ಶಾಕ್ : 6 ತಿಂಗಳಿಂದ ಸಿಗದ ಕಮಿಷನ್, ನವೆಂಬರ್ ನಲ್ಲಿ `ಪಡಿತರ ವಿತರಣೆ’ ಬಂದ್.!By kannadanewsnow5709/11/2025 6:01 AM KARNATAKA 1 Min Read ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರಿಗೆ ನವೆಂಬರ್ ತಿಂಗಳ ಪಡಿತರ ಸಿಗುವುದು ಅನುಮಾನ ಎನ್ನಲಾಗಿದೆ. ರಾಜ್ಯ ಸರ್ಕಾರದಿಂದ ಕಮಿಷನ್ ಬರದಿದ್ದರಿಂದ ನವೆಂಬರ್ ತಿಂಗಳ ಪಡಿತರ ವಿತರಿಸದಿರಲು ಪಡಿತರ…