INDIA Share Market: ದಲಾಲ್ ಸ್ಟ್ರೀಟ್ನಲ್ಲಿ ಗೂಳಿ ಸಂಭ್ರಮ: 400ಕ್ಕೂ ಅಧಿಕ ಅಂಕ ಜಿಗಿದ ಸೆನ್ಸೆಕ್ಸ್, 24 ಸಾವಿರದ ಗಡಿ ದಾಟಿದ ನಿಫ್ಟಿ!By ಗೋಪಾಲ್ ಎನ್ INDIA 1 Min Read ಮುಂಬೈ: ವಾರದ ಮೊದಲ ದಿನವೇ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಹೊಸ ಸಂಚಲನ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯ ಧನಾತ್ಮಕ ಸಂಕೇತ ಹಾಗೂ ಬ್ಯಾಂಕಿಂಗ್ ಮತ್ತು ಐಟಿ ಷೇರುಗಳ…