KARNATAKA ಸೆಕ್ಯೂರಿಟಿ ಗಾರ್ಡ್ ಮಗ ಈಗ ಡಾಕ್ಟರ್: ತಂದೆಯ ಬೆವರಿನ ಹನಿಗೆ ಮಗನಿಂದ ಸಿಕ್ಕ ಅದ್ಭುತ ಉಡುಗೊರೆ!By kannadanewsnow57 KARNATAKA 1 Min Read ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು” ಎಂಬುದಕ್ಕೆ ಪಾವಗಡ ತಾಲೂಕಿನ ಈ ತಂದೆ-ಮಗನ ಜೋಡಿಯೇ ಸಾಕ್ಷಿ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಾಧರಯ್ಯ ಅವರು…