INDIA ಆಗಸ್ಟ್ ನಿಂದ ಬಾಂಗ್ಲಾದೇಶದಲ್ಲಿ 23 ‘ಹಿಂದೂಗಳ’ ಸಾವು, ದೇವಾಲಯಗಳ ಮೇಲೆ 152 ದಾಳಿ: ವರದಿ | BangladeshBy ಗೋಪಾಲ್ ಎನ್ INDIA 1 Min Read ನವದೆಹಲಿ: ಆಗಸ್ಟ್ನಿಂದೀಚೆಗೆ ಬಾಂಗ್ಲಾದೇಶದಲ್ಲಿ 23 ಹಿಂದೂಗಳ ಸಾವು ಮತ್ತು 152 ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ ಎಂದು ವರದಿಗಳು ಉಲ್ಲೇಖಿಸಿವೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.…