KARNATAKA ಉದ್ಯೋಗದ ಆಮಿಷವೊಡ್ಡಿ ಜಮೀನಿನಲ್ಲೇ ವೇಶ್ಯಾವಾಟಿಕೆ : ಕಿಂಗ್ ಪಿನ್ ಸೇರಿ 11 ಮಂದಿ ಅರೆಸ್ಟ್.!By kannadanewsnow57 KARNATAKA 1 Min Read ರಾಯಚೂರು: ನಿರುದ್ಯೋಗಿ ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಭೀಕರ ಜಾಲವನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ…