INDIA ಗಮನಿಸಿ : ಇನ್ಮುಂದೆ `ಅಮೆಜಾನ್ ಪೇ’ ಮೂಲಕವೂ `FD’ ಯಲ್ಲಿ ಹೂಡಿಕೆ ಮಾಡಬಹುದು : ಯಾವುದೇ ಬ್ಯಾಂಕ್ ಖಾತೆಯ ಅಗತ್ಯವಿಲ್ಲ.!By kannadanewsnow57 INDIA 2 Mins Read ನವದೆಹಲಿ : UPI ಮತ್ತು ಬಿಲ್ ಪಾವತಿಗಳ ನಂತರ, ಅಮೆಜಾನ್ ಪೇ ಈಗ ಹೂಡಿಕೆ ಸೇವೆಯನ್ನು ಪ್ರವೇಶಿಸಿದೆ. ಕಂಪನಿಯು ಸ್ಥಿರ ಠೇವಣಿ (FD) ಹೂಡಿಕೆ ಸೇವೆಯನ್ನು ಪ್ರಾರಂಭಿಸಿದೆ,…