INDIA ’ದಾಳಿಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ’: ಅಮೆರಿಕ ನೌಕಾಪಡೆ ದಾಳಿಗೆ 3 ಭಾರತೀಯ ನಾವಿಕರ ಬಲಿ; ಯುಎಸ್ ವಿದೇಶಾಂಗ ಕಾರ್ಯದರ್ಶಿ ರೂಬಿಯೋ ಎದುರು ಜೈಶಂಕರ್ ತೀವ್ರ ಆಕ್ರೋಶBy ಗೋಪಾಲ್ ಎನ್ INDIA 2 Mins Read ನವದೆಹಲಿ/ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ ಬಳಿ ಅಮೆರಿಕ ನೌಕಾಪಡೆ (US Navy) ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ದುರಂತವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅಮೆರಿಕದ…