INDIA ‘ತೂಕ ಇಳಿಸುವ ಇಂಜೆಕ್ಷನ್ಗಳು ಫ್ಯಾಷನ್ ಅಲ್ಲ’: ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜೆನೆರಿಕ್ ಔಷಧಿಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಎಚ್ಚರಿಕೆ!By ಗೋಪಾಲ್ ಎನ್ INDIA 1 Min Read ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ತೂಕ ಇಳಿಸುವ ಉದ್ದೇಶದ ಜೆನೆರಿಕ್ ಇಂಜೆಕ್ಷನ್ಗಳು (Generic Weight Loss Jabs) ಅತಿಯಾಗಿ ಲಭ್ಯವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಕಠಿಣ ಎಚ್ಚರಿಕೆಯನ್ನು ನೀಡಿದೆ.…