INDIA BREAKING: ಚುನಾವಣಾ ಆಯೋಗದ ಖಡಕ್ ಆದೇಶ: ಏಪ್ರಿಲ್ 9 ರಿಂದ 29 ರವರೆಗೆ ‘ಎಕ್ಸಿಟ್ ಪೋಲ್’ ನಿಷೇಧ; ನಿಯಮ ಮೀರಿದರೆ ಜೈಲು ಶಿಕ್ಷೆ!By ಗೋಪಾಲ್ ಎನ್ INDIA 1 Min Read ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಮತದಾನೋತ್ತರ ಸಮೀಕ್ಷೆಗಳ (Exit Polls) ಮೇಲೆ ಕಟ್ಟುನಿಟ್ಟಿನ…