INDIA ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್: ಇನ್ಮುಂದೆ ಈ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಡ್ಡಾಯ!By kannadanewsnow57 INDIA 2 Mins Read ಭಾರತದಲ್ಲಿ ಯಾವುದೇ ಪ್ರಮುಖ ಹಣಕಾಸು ಚಟುವಟಿಕೆಗಳನ್ನು ನಡೆಸಲು ಪ್ಯಾನ್ (PAN) ಕಾರ್ಡ್ ಅತ್ಯಗತ್ಯ. ದೊಡ್ಡ ಮೊತ್ತದ ಆರ್ಥಿಕ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದ್ದು, ಇದು ಇಲ್ಲದಿದ್ದರೆ…