INDIA ಗೋದ್ರೇಜ್ ಸಾಮ್ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ನಾದಿರ್ ಗೋದ್ರೇಜ್ ನಿವೃತ್ತಿ; ಪಿರೋಜ್ಶಾ ಗೋದ್ರೇಜ್ ನೂತನ ಸಾರಥಿBy ಗೋಪಾಲ್ ಎನ್ INDIA 1 Min Read ಮುಂಬೈ: ಭಾರತದ ಪ್ರತಿಷ್ಠಿತ ಉದ್ಯಮ ಸಮೂಹಗಳಲ್ಲಿ ಒಂದಾದ ‘ಗೋದ್ರೇಜ್ ಇಂಡಸ್ಟ್ರೀಸ್ ಗ್ರೂಪ್’ (GIG) ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ನಾದಿರ್ ಗೋದ್ರೇಜ್ ಅವರು…