INDIA ಕ್ಯಾಂಟೀನ್ ನಲ್ಲಿ ಗೋಮಾಂಸ ನಿಷೇಧಿಸಿದ ಬ್ಯಾಂಕ್ ಮ್ಯಾನೇಜರ್, ಮಾಂಸದೂಟ ತಿಂದು ಪ್ರತಿಭಟಿಸಿದ ನೌಕರರುBy ಗೋಪಾಲ್ ಎನ್ INDIA 2 Mins Read ಕೊಚ್ಚಿ, ಕೆನರಾ ಬ್ಯಾಂಕ್ ಶಾಖೆಯು ಅಸಾಮಾನ್ಯ ಪ್ರತಿಭಟನೆಯ ತಾಣವಾಯಿತು. ಬ್ಯಾಂಕ್ ಕಚೇರಿ ಮತ್ತು ಕ್ಯಾಂಟೀನ್ನಲ್ಲಿ ಮಾಂಸ ನಿಷೇಧವನ್ನು ವಿರೋಧಿಸಿ ನೌಕರರು ಗೋಮಾಂಸ ತಿಂದು ಪ್ರತಿಭಟಿಸಿದರು. ಬ್ಯಾಂಕ್ ಎಂಪ್ಲಾಯೀಸ್…