INDIA ಮಣಿಪುರದಲ್ಲಿ ಮತ್ತೆ ರಕ್ತಪಾತ: ಉಖ್ರುಲ್ನಲ್ಲಿ ಹೊಂಚುದಾಳಿ, ಇಬ್ಬರ ಸಾವು; ಇಂಫಾಲದಲ್ಲಿ ಪ್ರತಿಭಟನೆಯ ಕಿಚ್ಚುBy ಗೋಪಾಲ್ ಎನ್ INDIA 1 Min Read ಇಂಫಾಲ: ಶಾಂತಿಯ ನಿರೀಕ್ಷೆಯಲ್ಲಿದ್ದ ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರದ ಕಾರ್ಮೋಡ ಕವಿದಿದೆ. ಉಖ್ರುಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-202ರಲ್ಲಿ ಶಂಕಿತ ಉಗ್ರರು ನಡೆಸಿದ ಭೀಕರ ಹೊಂಚುದಾಳಿಯಲ್ಲಿ ನಿವೃತ್ತ ಯೋಧ ಸೇರಿದಂತೆ…