INDIA ವಿಧಾನಸಭೆ ಕೇವಲ ಟ್ರೈಲರ್ ಅಷ್ಟೇ, ಸಂಸತ್ ಭವನವೇ ಅಸಲಿ ಟಾರ್ಗೆಟ್!: ದೆಹಲಿ ಭದ್ರತಾ ಲೋಪ ಪ್ರಕರಣದಲ್ಲಿ ಬಯಲಾಯ್ತು ಆರೋಪಿಯ ಭೀಕರ ಸ್ಕೆಚ್!By ಗೋಪಾಲ್ ಎನ್ INDIA 1 Min Read ನವದೆಹಲಿ: ದೆಹಲಿ ವಿಧಾನಸಭೆಯ (Delhi Assembly) ಭದ್ರತಾ ಕವಚವನ್ನು ಭೇದಿಸಿ ಒಳನುಗ್ಗಿದ್ದ ವ್ಯಕ್ತಿಯ ವಿಚಾರಣೆಯಿಂದ ಈಗ ಆಘಾತಕಾರಿ ಸತ್ಯವೊಂದು ಹೊರಬಿದ್ದಿದೆ. ಮಾಸ್ಕ್ ಧರಿಸಿ ಕಾರು ಚಲಾಯಿಸುತ್ತಾ ವಿಧಾನಸಭೆಯ…