INDIA ಎಲ್ಪಿಜಿ ಬುಕ್ಕಿಂಗ್ಗಾಗಿ ದೇಶಾದ್ಯಂತ ಹಾಹಾಕಾರ: ಸರ್ವರ್ ಕ್ರ್ಯಾಶ್, ಗ್ಯಾಸ್ ಏಜೆನ್ಸಿಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ; ಆತಂಕಪಡದಂತೆ ಸರ್ಕಾರದ ಮನವಿ!By ಗೋಪಾಲ್ ಎನ್ INDIA 1 Min Read ನವದೆಹಲಿ:ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಅಡುಗೆ ಅನಿಲದ ಕೊರತೆ ಉಂಟಾಗಬಹುದು ಎಂಬ ಭೀತಿಯಿಂದ ಜನರು ಮುಗಿಬಿದ್ದು ಸಿಲಿಂಡರ್ ಬುಕ್ ಮಾಡುತ್ತಿದ್ದಾರೆ. ಈ ಹಠಾತ್…