INDIA ಖಾರಪ್ರಿಯರಿಗೆ ಬಂಪರ್ ಸುದ್ದಿ: ಮೆಣಸಿನಕಾಯಿ ಸೇವನೆಯಿಂದ ಹೆಚ್ಚಾಗಲಿದೆಯೇ ಆಯಸ್ಸು? ಸಂಶೋಧನೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ!By ಗೋಪಾಲ್ ಎನ್ INDIA 1 Min Read ನಿಮಗೆ ಖಾರವಾದ ಆಹಾರ ಇಷ್ಟವೇ? ಹಾಗಿದ್ದರೆ ನಿಮ್ಮ ನೆಚ್ಚಿನ ಮೆಣಸಿನಕಾಯಿಯೇ ನಿಮ್ಮ ಆಯಸ್ಸನ್ನು ವೃದ್ಧಿಸುವ ಗುಟ್ಟಾಗಿರಬಹುದು! ಮೆಣಸಿನಕಾಯಿಯನ್ನು ನಿಯಮಿತವಾಗಿ ಸೇವಿಸುವವರಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ…